Generate images, video & audio
Create and work with AI directly inside ChatGPT using Hansora AI. Generate images, videos, audio, and other AI content through supported models and tools, all without leaving the conversation. Hansora brings multiple creative AI capabilities into one place so users can generate, transform, and manage different types of content from a single chat.
Hansora AI ಗೆ ಸಂಪರ್ಕಿಸಿದಾಗ, ನಿಮ್ಮ ವಿನಂತಿಗಳಿಗೆ ಸಂದರ್ಭ ಒದಗಿಸಲು ಸಹಾಯವಾಗುವಂತೆ ChatGPT ಸಂಬಂಧಿತ ಚಾಟ್ಗಳು ಮತ್ತು ನೆನಪುಗಳನ್ನು ಈ ಆ್ಯಪ್ನೊಂದಿಗೆ ಹಂಚಿಕೊಳ್ಳಬಹುದು. ಈ ಡೇಟಾವನ್ನು Hansora AI ಬಳಸುವುದು ಅದರ ನಿಯಮಗಳು ಮತ್ತು ಗೌಪ್ಯತಾ ನೀತಿಗೆ ಒಳಪಟ್ಟಿರುತ್ತದೆ. ನೀವು ಮೆಮೊರಿ ಅನ್ನು ಸಕ್ರಿಯಗೊಳಿಸಿದ್ದರೆ, ಉಪಯುಕ್ತ ಮಾಹಿತಿ ಅಥವಾ ಸಲಹೆಗಳನ್ನು ಪೂರ್ವಭಾವಿಯಾಗಿ ಒದಗಿಸಲು ಆ್ಯಪ್ನ ಡೇಟಾವನ್ನು ಬಳಸಬಹುದು. ಸಂಪರ್ಕಿತ ಆ್ಯಪ್ಗಳಿಂದ ಬಂದ ಡೇಟಾ ಸೇರಿದಂತೆ, ChatGPT ನಿಮ್ಮ ತರಬೇತಿ ಡೇಟಾ ಆದ್ಯತೆಗಳನ್ನು ಯಾವಾಗಲೂ ಗೌರವಿಸುತ್ತದೆ. ಆ್ಯಪ್ಗಳನ್ನು ಬಳಸುವುದರಿಂದ ಹೆಚ್ಚಿದ ಅಪಾಯ ಉಂಟಾಗಬಹುದು. ನಿಮ್ಮ ಸೆಟ್ಟಿಂಗ್ಗಳಲ್ಲಿ ಯಾವಾಗ ಬೇಕಾದರೂ ನಿಮ್ಮ ಆದ್ಯತೆಗಳನ್ನು ನಿರ್ವಹಿಸಬಹುದು ಅಥವಾ ಆ್ಯಪ್ಗಳಿಂದ ಸಂಪರ್ಕ ಕಡಿತಗೊಳಿಸಬಹುದು. ಇನ್ನಷ್ಟು ತಿಳಿಯಿರಿ